ಅಲ್ಲಮಪ್ರಭು ಬೆಟ್ಟದೂರು ಇವರು ಕನ್ನಡದ ಬಂಡಾಯ ಸಾಹಿತ್ಯದಿಂದ ಪ್ರಭಾವಿತರಾದ ಲೇಖಕರು.ಕೊಪ್ಪಳದ ಗವಿಸಿದ್ದೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕೆಲಸ ಮಾಡುತ್ತಿದ್ದಾರೆ. ತಂದೆ ಚನ್ನಬಸಪ್ಪ ಬೆಟ್ಟದೂರು. ಬಂಡಾಯ ಸಾಹಿತ್ಯದ ಹೆಸರಿನಲ್ಲಿ ಕೊಪ್ಪಳದಲ್ಲಿ ಸಮಾಜದ ಗಣ್ಯರ ವಿರುದ್ಧ ಪ್ರತಿಭಟನೆ ಮಾಡಿಸಿದ್ದಾರೆ. == ಕವನ ಸಂಗ್ರಹಗಳು == ಇದು ನನ್ನ ಭಾರತ ಕುದುರೆ ಮೋತಿ ಮತ್ತು ನೀಲಗಿರಿ ಕೆಡಬಲ್ಲರು ಅವರು, ಕಟ್ಟಬಲ್ಲೆವು ನಾವು ಕಟ್ಟಬಲ್ಲೇವು ನಾವು,ಕೆಡಹ ಬಲ್ಲೀರು ಅವರು.